about us

/

Our Security Point is located in Jaynagar West Tumkur. We are running our company from past seven years. We have more than thousand satisified customers. We are having both sales & service department in tumkur, we also provide our sales & services in other Districts & States too.


We have provided our services at Chennai (Hossur) & Andra Pradesh (Pennagonda for jain temple). In our company we are having more than 20 efficient employees. We provide all kinds of security products such as Alaram Systems (for office-shops), Biometric systems (for attendance purpose), Video door phone (for your home) & other advance security products with Higher version C.C cameras, Analog, AHT & IP cameras also.

Why us

/
  1. We provide best sales and services for our security products at affordable price. Our customers are very much satisfied with our service & have given us more references. If you are interested in our security products please contact us or give reference to others & you will be rewarded with either the cash price or assured gift from our company.

  2. Our Products include: CCTV, Burglar Alarm, Wireless & Wired alarms, Biometric, Video door phone, Hidden camera, Pen camera, Watch camera, Dome IR day & night Camera, Bullet IR day & night Camera, Digital Video Recording (DVR), Fire & Smoke Alarm and all types of security products available. Demo at your door step with 24 hours service gaurenteed.

  3. We have installed our security products in tumkur, Gubbi , Sira, Madugiri, Dabbaspete, Tiptur, Kortgere, Hebbur, Antrasnahalli, Hirehalli, all major Industrial areas & also in Bangalore. Sales & Services of our security products will be provided in other District & States also.

/

ನಮ್ಮ ಸೆಕ್ಯೂರಿಟಿ ಪಾಯಿಂಟ್ ಕಂಪನಿಯು ಜಯನಗರದ ಪಶ್ಚಿಮ ಭಾಗದಲ್ಲಿದೆ (ತುಮಕೂರು). ನಮ್ಮ ಸೆಕ್ಯೂರಿಟಿ ಪಾಯಿಂಟ್ ಸೂಮಾರು 7 ವರ್ಷಗಳಿಂದ ಯಶಸ್ವಿಯಾಗಿ ನೆಡೆದುಕೊಂಡುಬರುತ್ತಿದೆ, ಹಾಗೂ ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಒಳಗೊಂಡಿದೆ ಮತ್ತು ಇವರೆಲ್ಲರು ನಮ್ಮ ಸೇಲ್ಸ್ ಸರ್ವೀಸಿನಿಂದ ಸಂತೃಪ್ತಗೊಂಡಿದ್ದಾರೆ. ನಮ್ಮಲ್ಲಿ ಸೆಕ್ಯೂರಿಟಿ ಪ್ರಾಡಕ್ಟಗಳಾದ ಸಿಸಿಟಿವಿ, ಆಲಾರಾಂ, ಬಯೋಮೆಟ್ರಿಕ್ ಮತ್ತು ವಿಡಿಯೋ ಡೋರ್ ಫೊನ್ಗಳನ್ನು ಇನ್ನು ಮುಂತಾದ ಸೆಕ್ಯೂರಿಟಿ ಪ್ರಾಡಕ್ಟಗಳನ್ನು ಅಳವಡಿಸಿ ಕೊಡಲಾಗುವುದು. ಜೊತೆಗೆ ಉತ್ತಮ ಸರ್ವೀಸನ್ನು ಸಹ ನಿಡುತ್ತಾ ಬಂದಿದ್ದೇವೆ.


ನಮ್ಮಲ್ಲಿ ಪ್ರತ್ಯೇಕಾವಾಗಿ ಸೇಲ್ಸ್ ಮತ್ತು ಸರ್ವೀಸ್ ಟೀಮ್ಗಳಿವೆ. ನಾವು ತುಮಕೂರು ಹಾಗೂ ಇತರೆ ಊರುಗಳಲ್ಲಿ ಮತ್ತು ಇತರೆ ರಾಜ್ಯಗಳಲ್ಲೂ ಸಹ ನಮ್ಮ ಸಂಸ್ಥೆಯು ಸೇಲ್ಸ್ ಮತ್ತು ಸರ್ವೀಸ್ನ್ನು ನೀಡುತ್ತಾ ಬಂದಿದ್ದೇವೆ. ನಮ್ಮ ಕಂಪನಿಯು 20ಕ್ಕೂ ಹೆಚ್ಚು ನುರಿತ ಕೆಲಸಗಾರರನ್ನು ಹೊಂದಿದೆ.


ನಮ್ಮಲ್ಲಿ ಎಲ್ಲಾ ವಿಧವಾದ ಸೆಕ್ಯೂರಿಟಿ ಡಕ್ಟಗಳು ದೊರೆಯುತ್ತದೆ. ಆದರಲ್ಲಿ ಅಲಾರಾಂ (ಕಛೇರಿ ಮತ್ತು ಮನೆಗೆ), ಬಯೋಮೆಟ್ರಿಕ್ (ಹಾಜಾರತಿ ಸಲುವಾಗಿ), ವಿಡಿಯೋ ಡೋರ್ಫೊನ್ (ಮನೆಗೆ), ಮತ್ತು ಇನ್ನು ಇತರೆ ಅಡ್ವಾನ್ಸ್ ಸೆಕ್ಯೂರಿಟಿ ಪ್ರಾಡಕ್ಟಗಳು ದೊರೆಯತ್ತದೆ. ನಮ್ಮಲ್ಲಿ ಹೈಯರ್ ವರ್ಶನ್ ಸಿಸಿ ಕ್ಯಾಮಾರಾ , ಆನಾಲಾಗ್, ಹೆಚ್.ಡಿ ಮತ್ತು ಐಪಿ ಕ್ಯಾಮಾರ ದೊರೆಯುತ್ತದೆ.


ನಾವು ಉತ್ತಮ ಗುಣಮಟ್ಟದ ಸೆಕ್ಯೂರಿಟಿ ಪ್ರಾಡಕ್ಟಗಳನ್ನು ಕಡಿಮೆ ಬೆಲೆ ಆಂದರೆ ಕೈಗೆಟ್ಟುಕುವ ಬೆಲೆಯಲ್ಲಿ ನೀಡುತ್ತಿದ್ದೇವೆ. ನಮ್ಮಗ್ರಾಹಕರು ನಮ್ಮ ಸರ್ವೀಸ್ ನಿಂದ ಬಹಳ ಸಂತೋಷ ವ್ಯೆಕ್ತಪಡಿಸಿದ್ದಾರೆ. ಹಾಗೂ ಬೆರೆಯವರಿಗೂ ನಮ್ಮ ಪ್ರಾಡಕ್ಟಗಳ ಬಗ್ಗೆಹೇಳಿ ಅವರಿಗೂ ಸಿಸಿ ಕ್ಯಾಮರ ಅಳವಡಿಸಿಕೊಳ್ಳಲು ಮಾಹಿತಿ ನೀಡುತ್ತಿದ್ದಾರೆ.


ನಮ್ಮ ಪ್ರಾಡಕ್ಟಗಳುನ್ನು ನಿಮ್ಮ ಮುಖಾಂತರ ಬೇರೆಯವರು ಅಳವಡಿಸಿಕೊಂಡ ಪಕ್ಷದಲ್ಲಿ ನಿಮ್ಮಗೂ ಉಡುಗೊರೆ ನೀಡಲಾಗುವುದು. ನಾವು ನಮ್ಮ ಸೆಕ್ಯೂರಿಟಿ ಪ್ರಾಡಕ್ಟಗಳುನ್ನು ತುಮಕೂರು, ಗುಬ್ಬಿ, ಸಿರಾ, ಮಧುಗಿರಿ, ದಾಬಾಸ್ಪೇಟೆ, ತಿಪ್ಟೂರು, ಕೊರಟಗೆರೆ, ಹೆಬ್ಬೂರು, ಅಂತ್ರಾಸ್ನಳ್ಳಿ, ಹಿರೇಹಳ್ಳಿ ಎಲ್ಲಾ ಪ್ರಮುಖ ಕೈಗಾರಿಕಾ ವಲಯಗಳು ಮತ್ತು ಬೆಂಗಳೂರಿನಲೂ ನಮ್ಮ ಸೇವೆಯನ್ನು ಒದಗಿಸಿದ್ದೇವೆ.

/
/
/
/

testimonials

    Security Point is giving good service, we are very much satisified by there services. We wish all the best for Security Point.

TMS Bank, Tumkur.

    My friend introduced me about Security Point, we installed there products, there fast service is outstanding. Best wishes from our side.

CNV Chambers, Tumkur.

    Security Point provided us the quality products and srevice. There work impressed us a lot and we are very happy, good luck for them.

Sanmathi Paints, Tumkur.

    Security Point plans very well before installation, they provide maximum coverage area with minimum camera that too well with in our budget.

Balaji Crushers, Kunigal.

    We had installed Security cameras from Bangalore, but due to there bad service we Switched to Security Point, now we are very happy with there service.

Kavivha Metal, Tumkur.

    To avoid Proxy attendence in our hotel we have installed Bio metric and other Security products from Security Point. Thanks for there fast response.

Woodland Hotel, Tumkur.

    Security Point provides outstanding and unique concept in there service, We are very glad to find them in Tumkur. Good luck for them.

VIN Groups, Tumkur.

    We installed the Security products from Security Point in Pennagonda(Andra Pradesh), they provide in time service though we are at distant distance.

Jain Temple, Andra Pradesh.